Showing posts with label kanyakumari. Show all posts
Showing posts with label kanyakumari. Show all posts

Monday, May 5, 2008

Kanyakumari trip

ಎಲ್ಲರಿಗೂ ಮಾನಸಿ ಮಾಡುವ ನಮಸ್ಕಾರಗಳು.
ಇದು ನನ್ ಮೊದಲನೆಯ ಕನ್ನಡ ಬ್ಲಾಗು ಬರೆಯುವ ಸಾಹಸ ..ಸ್ವಲ್ಪ adjust ಮಾಡ್ಕೊಳಿ. :)

Recentaagi ಕನ್ಯಾಕುಮಾರಿಗೆ ಹೋಗಿದ್ವಿ. ಮುಂಚೆ ಒಂದು ಸಾಲಿ ನೋಡಿದ್ರು ಮತ್ತೆ ಸುಂದರವಾಗಿ ಕಾಣಸ್ತಾ ಇತ್ತು .
ನನ್ ಸ್ನೇಹಿತಳ ಅಕ್ಕನ ಮಾಡುವೆ ಇತ್ತು ನಗರ್ಕೊಇಲ್ ಅಲ್ಲಿ. ಹಾಗೆ ಕನ್ಯಕುಮಾರಿಯ ಪ್ರವಾಸವೂ ಆಯಿತು.
ಈ ಭಾವ ಚಿತ್ರವು ನಾವು ರೈಲ್ ಬಂಡಿಯಲ್ಲಿ ಇದ್ದಾಗ ತೆಗೆದು ಕೊಂಡಿದ್ದು.

ಎರಡನೆ ಭಾವಚಿತ್ರವು ನಗರ್ಕೊಇಲ್ ಇಂದ ಕನ್ಯಕುಮಾರಿಗೆ ಹೋಗುವಾಗ ತೆಗೆದು ಕೊಂಡಿದ್ದು.ಇದು ತ್ಸುನಾಮಿ ಪೀಡಿತ ಪ್ರದೇಶವಾಗಿತ್ತು .
ಇಲ್ಲಿ ಇದ್ದ ೧೦೦ ತನ್ನಿನ ಸೇತುವೆ ಚೆಲ್ಲ ಪಿಲ್ಲಿ ಆಗಿತ್ತು, ಮತ್ತೆ ಜನರ ಪಾಡು ಏನಾಗಿತ್ತು ಅಂತ ನಾವೇ ಊಹಿಸಬೇಕು.


ಈ ಮೂರನೆಯ ಭಾವ ಚಿತ್ರ ಕನ್ಯಾ ಕುಮಾರಿಯದು. ಅಲ್ಲಿ ಒಂದು ಚರ್ಚಿನ ಚಿತ್ರ. ಇಲ್ಲಿ ಮೂರೂ ಸಮುದ್ರಗಳು ಸೇರುತ್ತವೆ. ಮುಸ್ಸಂಜೆಯಲ್ಲಿ ತುಂಬಾ ಸುಂದರವಾದ ದೃಶ್ಯ.